ಚಿತ್ರದುರ್ಗ : ಇನ್ನೋವಾ ಕಾರು ಪಲ್ಟಿಯಾಗಿ ಮೂವರು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿ-4 ರ ಸೀಭಾರ ಬಳಿ ನಡೆದಿದೆ. ಅರ್ಜುನ್, ಶ್ರೀಧರ್ ಹಾಗೂ ಶರವಣ ಮೃತ ದುರ್ದೈವಿಗಳು.
ಈ ಭೀಕರ ಅಪಘಾತದಲ್ಲಿ ಗಾಯಗೊಂಡ 6 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನಾ ಸ್ಥಳಕ್ಕೆ ಚಿತ್ರದುರ್ಗ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ‘ನಾನ್ ಪೋಲಿ’ ಸಿನಿಮಾದಲ್ಲಿ ಸ್ನೇಹ, ಪ್ರೀತಿ, ಸೆಂಟಿಮೆಂಟ್ ಕಮಾಲ್ – ಮೇಕಿಂಗ್ ವಿಡಿಯೋಗೆ ಸಿನಿ ಪ್ರೇಕ್ಷಕರು ಫಿದಾ!

Author: Btv Kannada
Post Views: 365