ಬೆಳಗಾವಿ : ಚಳಿಗಾಲದ ಅಧಿವೇಶನದಲ್ಲೂ ಸಿಎಂ ಕುರ್ಚಿ ಕಾಳಗ ಜೋರಾಗಿದ್ದು, ಸಿದ್ದರಾಮಯ್ಯ ಹೇಳಿದ ಗಾದೆಗೆ ವ್ಯಂಗ್ಯ ಮಾಡಿ ವಿಪಕ್ಷ ನಾಯಕ ಅಶೋಕ್ ಸಿಎಂ ಕಾಲೆಳೆದಿದ್ದಾರೆ.
ವಿರೋಧ ಪಕ್ಷದವರು ಇರೋದೆ ಗಾಯಕ್ಕೆ ಉಪ್ಪು ಹಾಕೋದಿಕ್ಕೆ, ನೀವ್ಯಾಕೆ ಸುಮ್ಮನೆ ಇರಲ್ಲ ಎಂದು ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ. ಈ ವೇಳೆ ಆರ್ ಅಶೋಕ್, ನಾನು ಸುಮ್ಮನೆ ಇದ್ರೂ ಅವರೂ ಸುಮ್ಮನೇ ಇರಲ್ಲ ಎಂದಿದ್ದಾರೆ.
ನಂತರ 5 ವರ್ಷ ನೀವೂ ಸಿಎಂ ಆಗಿರ್ತೀರಾ ಎಂದು ಅಶೋಕ್, ಸುನೀಲ್ ಕುಮಾರ್ ಹೇಳಿದ್ದಕ್ಕೆ ಹೌದು.. 5 ವರ್ಷ ನಾವೇ ಅಧಿಕಾರದಲ್ಲಿ ಇರ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಕೌಂಟರ್ ಕೊಟ್ಟಿದ್ದಾರೆ. ಆಪರೇಷನ್ ಕಮಲ ವಿಚಾರ ಪ್ರಸ್ತಾಪಿಸಿ ಬಿಜೆಪಿಗೆ ಸಿದ್ದು ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ : ಮಗಳಿಗಾಗಿ ತನ್ನ ಪತ್ನಿಯನ್ನೇ ಕಿಡ್ನ್ಯಾಪ್ ಮಾಡಿದ ನಿರ್ಮಾಪಕ – ಕನ್ನಡ ಪ್ರೊಡ್ಯೂಸರ್ ಹರ್ಷವರ್ಧನ್ ವಿರುದ್ಧ FIR!
Author: Btv Kannada
Post Views: 143







