ದರ್ಶನ್ ಮನೆಯಲ್ಲಿ ಜಪ್ತಿ ಮಾಡಿದ್ದ 82 ಲಕ್ಷ IT ಇಲಾಖೆಗೆ – ಕೋರ್ಟ್ ಆದೇಶ!

ಬೆಂಗಳೂರು : ಆದಾಯ ತೆರಿಗೆ ವಂಚನೆ ಆರೋಪ ಎದುರಿಸುತ್ತಿರುವ ನಟ ದರ್ಶನ್ ನಿವಾಸದಿಂದ ಜಪ್ತಿ ಮಾಡಲಾಗಿದ್ದ 82 ಲಕ್ಷ ನಗದನ್ನು ಐ.ಟಿ. ಇಲಾಖೆಗೆ ಒಪ್ಪಿಸುವಂತೆ ನ್ಯಾಯಾಲಯ ಆದೇಶ ನೀಡಿದೆ.

ದರ್ಶನ್ ಮನೆಯ ಮೇಲೆ ಐ.ಟಿ. ದಾಳಿ ನಡೆಸಿದಾಗ ಸಿಕ್ಕಿದ್ದ ಈ ಹಣದ ಮೂಲದ ಬಗ್ಗೆ ನಟರು ಸೂಕ್ತ ಮಾಹಿತಿ ನೀಡಲು ವಿಫಲರಾದ ಕಾರಣ, ಮುಂದಿನ ತನಿಖೆ ಮತ್ತು ಕಾನೂನು ಪ್ರಕ್ರಿಯೆಗಳಿಗಾಗಿ ನಗದನ್ನು ತಕ್ಷಣವೇ ಐ.ಟಿ. ಇಲಾಖೆಗೆ ಹಸ್ತಾಂತರಿಸುವಂತೆ ಕೋರ್ಟ್ ತನಿಖಾ ತಂಡಕ್ಕೆ ಸೂಚಿಸಿದೆ. ನ್ಯಾಯಾಲಯದ ಈ ನಿರ್ಧಾರದಿಂದ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ.

ಇದನ್ನೂ ಓದಿ : ಮಗಳ ಕೆನ್ನೆಗೆ ಅರಿಶಿನ ಹಚ್ಚಿದ ಕಿಚ್ಚ ಸುದೀಪ್ – ಫೋಟೋ ವೈರಲ್!

Btv Kannada
Author: Btv Kannada

Read More