ಹೋಟೆಲ್ ಕಟ್ಟಡದಿಂದ ಜಿಗಿದು ಸಿಬ್ಬಂದಿ ಆತ್ಮಹತ್ಯೆ!

ದಾವಣಗೆರೆ : ಸಾಯಿ ಇಂಟರ್‌ನ್ಯಾಷನಲ್ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಹೋಟೆಲ್ ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.

ದಾವಣಗೆರೆಯ ಸಾಯಿ ಇಂಟರ್‌ನ್ಯಾಷನಲ್ ಹೋಟೆಲ್‌ನ ಸಿಬ್ಬಂದಿ, 28 ವರ್ಷದ ಹರೀಶ್, ಹೋಟೆಲ್ ಕಟ್ಟಡದ ಮೇಲಿನ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ : ಲೋ ನವೀನ ಚಿತ್ರದ “ಕೋಣಾಣೆ” ಸಾಂಗ್ ರಿಲೀಸ್ – ಜನಪದ ಸೊಗಡಿನ ಹಾಡಿಗೆ ತಲೆದೂಗಿದ ಕರುನಾಡು‌‌!

Btv Kannada
Author: Btv Kannada

Read More