ಲಂಚಕ್ಕೆ ಡಿಮ್ಯಾಂಡ್ – ಪಬ್ಲಿಕ್ ಪ್ರಾಸಿಕ್ಯೂಟರ್ ರೆಡ್ ಹ್ಯಾಂಡ್ ಆಗಿ ‘ಲೋಕಾ’ ಬಲೆಗೆ!

ಬೆಂಗಳೂರು : ಪ್ರಕರಣವೊಂದರ ಅಬ್ಜೆಕ್ಷನ್ ಫೈಲ್ ಮಾಡಲು 1,100 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಎಂ. ರಾಜಾ ಎಂಬುವವರ ದೂರಿನ ಆಧಾರದಲ್ಲಿ ಕೆ.ಎಸ್ ಲತಾ ರೆಡ್ ಹ್ಯಾಂಡ್ ಆಗಿ ಲಾಕ್ ಆಗಿದ್ದಾರೆ.

CCH -46 ನ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ.ಎಸ್ ಲತಾ ವಿರುದ್ಧ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪ ಕೇಳಿಬಂದಿದ್ದು, ಸದ್ಯ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ.ಎಸ್ ಲತಾ ಅವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದ್ದಾರೆ.

ಇದನ್ನೂ ಓದಿ : ‘ಗತವೈಭವ’ಕ್ಕೆ ರೆಡಿಯಾದ ಸಿಂಪಲ್ ಸುನಿ – ನ.14ಕ್ಕೆ ಸಿನಿಮಾ ಗ್ಯ್ರಾಂಡ್ ರಿಲೀಸ್!

Btv Kannada
Author: Btv Kannada

Read More