ರಾಮನಗರ : ಲಾರಿ-ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹುಲಿಯೂರು ದುರ್ಗ ಸುಗ್ಗನಹಳ್ಳಿ ಬಳಿ ನಡೆದಿದೆ. ಹುಚ್ಚೇಗೌಡ (60), ನಿಂಗಮ್ಮ(65), ಪ್ರೀತಂ ಗೌಡ (10) ಮೃತ ದುರ್ದೈವಿಗಳು.
ಲಾರಿ ಚಾಲಕನ ಅಜಾಗರೂಕತೆಯಿಂದ ಈ ಅಪಘಾತ ಸಂಭವಿಸಿದ್ದು, ಘಟನಾ ಸ್ಥಳಕ್ಕೆ ಹುಲಿಯೂರುದುರ್ಗ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : OTTಗೆ ಬರಲು ರೆಡಿಯಾದ ‘ಏಳುಮಲೆ’ ಸಿನಿಮಾ – ಎಲ್ಲಿ, ಯಾವಾಗ ಸ್ಟ್ರೀಮಿಂಗ್?
Author: Btv Kannada
Post Views: 475







