ಸುಪ್ರೀಂ CJI ಬಿ. ಆರ್. ಗವಾಯಿ ಮೇಲೆ ಶೂ ಎಸೆಯಲು ಯತ್ನ – ಸನಾತನ ಧರ್ಮಕ್ಕೆ ಅವಮಾನ ಸಹಿಸಲ್ಲ ಎಂದ ವಕೀಲ ಅರೆಸ್ಟ್!

ನವದೆಹಲಿ : ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಮೇಲೆಯೇ ವಕೀಲನೋರ್ವ ಶೂ ಎಸೆಯಲು ಯತ್ನಿಸಿರುವ ಘಟನೆ ನಡೆದಿದೆ. ಸುಪ್ರೀಂ CJI ಬಿ. ಆರ್. ಗವಾಯಿ ಪೀಠದತ್ತ ನುಗ್ಗಿ ವಕೀಲ ರಾಜಶೇಖರ್ ಶೂ ಎಸೆಯಲು ಯತ್ನಿಸಿದ್ದು, ಇದೀಗ ಪೊಲೀಸರು ಶೂ ಎಸೆದ ವಕೀಲ ರಾಜಶೇಖರ್ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಈ ಹಿಂದೆ CJI ಬಿ. ಆರ್. ಗವಾಯಿ ಅವರು ಹಿಂದೂ ಧರ್ಮ & ವಿಷ್ಣುವಿನ ಬಗ್ಗೆ ಹೇಳಿಕೆ ನೀಡಿದ್ದರು. ಈಗ ವಕೀಲ ರಾಜಶೇಖರ್ ಸನಾತನ ಧರ್ಮಕ್ಕೆ ಅವಮಾನ ಸಹಿಸಲ್ಲ ಎಂದು ಛೀರಾಡಿದ್ದಾನೆ. ಬಳಿಕ ಮುಖ್ಯ ನ್ಯಾಯಮೂರ್ತಿ ಬಿ. ಆರ್. ಗವಾಯಿಯತ್ತ ಶೂ ಎಸೆದಿದ್ದು, ಪೊಲೀಸರು ವಕೀಲ ರಾಜಶೇಖರ್ ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ದೇಶದ ಪ್ರಮುಖ ಪ್ರಕರಣಗಳ ಪಟ್ಟಿಯಲ್ಲಿ ನಟ ದರ್ಶನ್ ಕೇಸ್​ಗೆ 2ನೇ ಸ್ಥಾನ!

Btv Kannada
Author: Btv Kannada

Read More