ವಿಜಯನಗರದ ಅಂಡರ್ ಪಾಸ್​ನಲ್ಲಿ ಬಿಎಂಟಿಸಿ ಬಸ್ ಆಕ್ಸಿಡೆಂಟ್.. ಕೂದಲೆಳೆ ಅಂತರದಲ್ಲಿ ತಪ್ಪಿದ್ದ ಭಾರೀ ದುರಂತ!

ಬೆಂಗಳೂರು : ಬೆಂಗಳೂರಿನಲ್ಲಿ ಬಿಎಂಟಿಸಿ ಇವಿ ಬಸ್ ಅಪಘಾತಕ್ಕೀಡಗಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಬಿಎಂಟಿಸಿ ಇವಿ ಬಸ್ ಅಪಘಾತದ ದೃಶ್ಯ ಹಿಂಬದಿ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಿನ್ನೆ ವಿಜಯನಗರ ಅಂಡರ್ ಪಾಸ್​ನಲ್ಲಿ ಈ ಘಟನೆ ನಡೆದಿದ್ದು, ಏಕಾಏಕಿ ಬಸ್​ ಸ್ಕಿಡ್ ಆಗಿ ಡಿವೈಡರ್​ಗೆ ಡಿಕ್ಕಿ ಹೊಡೆದು ಆ ಬಳಿಕ ಮತ್ತೊಂದು ರಸ್ತೆಗೆ ಜಂಪ್ ಆಗಿದೆ. ಈ ಎಲ್ಲಾ ದೃಶ್ಯ ಕಾರಿನ ಡ್ಯಾಶ್​ ಕ್ಯಾಮರಾದಲ್ಲಿ ಸೆರೆಯಾಗಿದೆ.

<iframe src="https://www.facebook.com/plugins/video.php?height=476&href=https%3A%2F%2Fwww.facebook.com%2Freel%2F1115030826620235%2F&show_text=false&width=267&t=0" width="267" height="476" style="border:none;overflow:hidden" scrolling="no" frameborder="0" allowfullscreen="true" allow="autoplay; clipboard-write; encrypted-media; picture-in-picture; web-share" allowFullScreen="true"></iframe>

ಇನ್ನೂ ಅಪಘಾತ ಸಂದರ್ಭದಲ್ಲಿ ಇವಿ ಬಸ್​ ಪಕ್ಕ ಯಾವುದೇ ಬೇರೆ ವಾಹನಗಳಿರಲಿಲ್ಲಿ. ಹೀಗಾಗಿ ಕೂದಲೆಳೆ ಅಂತರದಲ್ಲಿ ಸಂಭವಿಸಬೇಕಿದ್ದ ಭಾರೀ ದುರಂತ ತಪ್ಪಿದೆ.

ಇದನ್ನೂ ಓದಿ : ಮದುವೆ ಮಂಟಪಗಳೇ ಟಾರ್ಗೆಟ್​.. ಕ್ಷಣ ಮಾತ್ರದಲ್ಲಿ ಹಣ, ಚಿನ್ನಾಭರಣ ಅಬೇಸ್​ – ಕದ್ದ ಮಾಲಲ್ಲಿ 3 ಸೈಟ್, 1 ಮನೆ ಕಟ್ಟಿಸಿದ್ದ ಆಸಾಮಿ ಅರೆಸ್ಟ್​!

Btv Kannada
Author: Btv Kannada

Read More