Download Our App

Follow us

Home » ಜಿಲ್ಲೆ » ದಾಬಸ್​ಪೇಟೆ-ದೊಡ್ಡಬಳ್ಳಾಪುರ ಹೆದ್ದಾರಿಯಲ್ಲಿ ಅಪಘಾತ : ಓರ್ವ ಸಾವು..!

ದಾಬಸ್​ಪೇಟೆ-ದೊಡ್ಡಬಳ್ಳಾಪುರ ಹೆದ್ದಾರಿಯಲ್ಲಿ ಅಪಘಾತ : ಓರ್ವ ಸಾವು..!

ದೊಡ್ಡಬಳ್ಳಾಪುರ : ಕಾರ್​​-ಬೈಕ್​ ಡಿಕ್ಕಿಯಾದ ಪರಿಣಾಮ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಹುಲಿಕುಂಟೆ ಟೋಲ್​​​ಬಳಿ ಸಂಭವಿಸಿದೆ. 65 ವರ್ಷದ ಹುಲಿಕುಂಟೆ‌ ಕಾಲೋನಿ ನಿವಾಸಿ ಶಿವಣ್ಣ ಮೃತ ವ್ಯಕ್ತಿ.

ಶಿವಣ್ಣ ದಿನಸಿ ತೆಗೆದುಕೊಳ್ಳಲು ಹುಲಿಕುಂಟೆ‌ಗೆ ಬಂದಿದ್ದರು. ಈ ವೇಳೆ ಅಪಘಾತ ಸಂಭವಿಸಿದ್ದು, ಶಿವಣ್ಣ ಸಾವಿನಿಂದ ರೊಚ್ಚಿಗೆದ್ದ ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ಪರಿಣಾಮ ಸುಮಾರು 5 ಕಿಲೋ ಮೀಟರ್​​ ದೂರ ಟ್ರಾಫಿಕ್​ ಜಾಮ್​​​ ಆಗಿತ್ತು.

ದೊಡ್ಡಬಳ್ಳಾಪುರ-ದಾಬಸ್​ಪೇಟೆ ನಡುವಿನ ಹೆದ್ದಾರಿ, ಚೆನ್ನೈ -ಬೆಂಗಳೂರು ಎಕ್ಸ್​ಪ್ರೆಸ್​ ಹೈವೇ ಸಂಪರ್ಕಿಸುವ ರಿಂಗ್​ ರಸ್ತೆಯಲ್ಲಿ ಟ್ರಾಫಿಕ್​ ಜಾಮ್​​​ ಆಗಿತ್ತು. ಈ ಅಪಘಾತ ಸಂಬಂಧ ದೊಡ್ಡಬೆಳವಂಗಲ ‌ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ದೊಡ್ಮನೆಯಲ್ಲಿ ರಜತ್-ಗೌತಮಿ ಕಿತ್ತಾಟ.. ಪಾಸಿಟಿವಿಟಿ ಜಪ ಬಿಟ್ಟು ಕಡೆಗೂ ರೊಚ್ಚಿಗೆದ್ದ ಗೌತಮಿ..!

Leave a Comment

DG Ad

RELATED LATEST NEWS

Top Headlines

ರೋಮ್ಯಾನ್ಸ್ ಸೀನ್​ ಶೂಟಿಂಗ್ ಮಾಡುವಾಗ ಕಂಟ್ರೋಲ್ ತಪ್ಪಿದ್ರಾ ವರುಣ್ ಧವನ್ ? – ನಟಿ ಜೊತೆಗಿನ ಹಾಟ್​ ವಿಡಿಯೋ ಲೀಕ್​!

ಮುಂಬೈ : ಬಾಲಿವುಡ್​ನಲ್ಲಿ ಯಂಗ್ ಹೀರೋ ಆಗಿ ಗುರುತಿಸಿಕೊಂಡಿರುವ ನಟ ವರುಣ್ ಧವನ್ ಸಿನಿಮಾದ ರೋಮ್ಯಾನ್ಸ್ ಸೀನ್​ ಶೂಟಿಂಗ್ ವೇಳೆ ಕಂಟ್ರೋಲ್ ತಪ್ಪಿದ್ರಾ ಎಂಬ ಚರ್ಚೆಗಳು ಶುರುವಾಗಿವೆ. ನಟ

Live Cricket

Add Your Heading Text Here