ಬೆಂಗಳೂರು : ಮಸಾಜ್ ಪಾರ್ಲರ್ ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪಿಗಳನ್ನು ತಲಘಟ್ಟಪುರ ಪೊಲೀಸರು ಬಂಧಿಸಿದ್ದಾರೆ. ಇಂದಿರಾಣಿ, ದಿವ್ಯಶ್ರೀ ಬಂಧಿತ ಆರೋಪಿಗಳು.
ಇಂದಿರಾಣಿ ವಾಜರಹಳ್ಳಿ ಬಳಿಯ ಬಿಲ್ಡಿಂಗ್ ಒಂದನ್ನು ಬಾಡಿಗೆಗೆ ಪಡೆದು ಮಸಾಜ್ ಹೆಸರಲ್ಲಿ ಪುರುಷರನ್ನು ಕರೆಸಿಕೊಳ್ತಿದ್ದಳು. ಮಸಾಜ್ ಹೆಸರೇಳಿ ಇಂದಿರಾಣಿ ಕಾಮದಾಟ ಆಡಿಸ್ತಿದ್ದಳು. ಈ ಬಗ್ಗೆ ಮಾಹಿತಿ ತಿಳಿದ ತಲಘಟ್ಟಪುರ ಪೊಲೀಸರು ಆರೋಪಿಗಳಿಬ್ಬರನ್ನು ಅರೆಸ್ಟ್ ಮಾಡಿದ್ದಾರೆ.
ಇದನ್ನೂ ಓದಿ : ರಾಜ್ಯದಲ್ಲಿ ಧರ್ಮದ ವಿಚಾರ ಬಿಟ್ಟು ಅಭಿವೃದ್ಧಿ ಬಗ್ಗೆ ಚರ್ಚೆ ಮಾಡೋಣ – ಬಿಜೆಪಿ ನಾಯಕರಿಗೆ ಸಚಿವ ಶಿವರಾಜ ತಂಗಡಗಿ ಪಂಚ್!
Author: Btv Kannada
Post Views: 322







